Friday, 8 December 2017
Thursday, 7 December 2017
ಮೈಸೂರು ಪ್ರವಾಸ (Tour)
https://photos.app.goo.gl/5a3m5nkipDEtMa2s128 and 29 November 2017 ರ ಮೈಸೂರು ಪ್ರವಾಸ ದ ಫೋಟೋ ವೀಕ್ಷಣೆ ಮಾಡಿ.
ಈ ಕೆಳಗಿನ ಲಿಂಕ್ ಬಳಸಿ.
https://photos.app.goo.gl/5a3m5nkipDEtMa2s1
ಈ ಕೆಳಗಿನ ಲಿಂಕ್ ಬಳಸಿ.
https://photos.app.goo.gl/5a3m5nkipDEtMa2s1
Friday, 29 September 2017
Thursday, 24 August 2017
Tuesday, 20 June 2017
Saturday, 10 June 2017
Monday, 5 June 2017
ಸರ್ಕಾರಿ ಪ್ರೌಢ ಶಾಲೆ ಯಡೂರು
ತುಂಗಾ ಪ್ರಾಕ್ರೃತಿಕ ಸಂಘದ ವತಿಯಿಂದ ದಿನಾಂಕ :- 05/05/2017 ರಂದು ಸಸಿನೆಡುವ ಕಾರ್ಯಕ್ರಮ.
Monday, 15 May 2017
Saturday, 13 May 2017
ಫಲಿತಾಂಶ ವಿವರ 2016-17
ಸರ್ಕಾರಿ ಪ್ರೌಢ ಶಾಲೆ ಯಡೂರು ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ. 2016-17 ನೇ ಸಾಲಿನ. SSLC ವಾರ್ಷಿಕ ಫಲಿತಾಂಶಕ್ಕೆ ಸಕಲ ರೀತಿಯಲ್ಲಿ ಸಹಕರಿಸಿದ ಶಾಲೆಯ ಮುಖ್ಯ ಶಿಕ್ಷಕರು, ಹಿರಿಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಗೌರವ ಶಿಕ್ಷಕರು, ಸ್ಥಳೀಯ ಶಾಸಕರು, ಹಾಗೂ ಸಂಸದರು SDMC ಅಧ್ಯಕ್ಷರು, ಸದಸ್ಯರು, ಯಡೂರು & ಸುಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಉಪಾಧ್ಯಕ್ಷರು 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ನಾಗರಿಕರು ,
ವರ್
ತಕರು , ದೇವಸಥಾನ ಆಡಳಿತ
ವಸತಿ ನಿಲಯ ಮೇಲ್ವಿಚಾರಕರು & ಸಿಬ್ಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಸದಸ್ಯರು & ತಾಲ್ಲೂಕು ಪಂಚಾಯಿತಿ ಸದಸ್ಯರು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, brc' s, Brp s, crc' s, crp, s.,Health , KEB, KPTCL, police, LPS. & HPS, MHPS ,HM'S, ASSISTANT STAFF , ಅಂಚೆ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು & ಸಿಬ್ಬಂದಿ, ಶೇಕಡಾ ನೂರರಷ್ಟು ಫಲಿತಾಂಶ ಕ್ಕೆ ಕಾರಣರಾದ / ವಾದ ಚರಾಚರ ದೈವೀ ಶಕ್ತಿ, ಪಂಚ ಭೂತ ಗಳಾದಿಯಾಗಿ ಸಮಸ್ತ ಜನತೆಗೆ ಅಭಿನಂದನೆಗಳು. ✌ ✌ ✌ ✌ ✌ ..ಜೈ ಪ್ರಬುದ್ಧ ಕರ್ನಾಟಕ,
ಹೈಯಾರ್ಕಿ ಯಲ್ಲಿನ ತಪ್ಪುಗಳಿಗೆ ಕ್ಷಮೆ ಇರಲಿ.Saturday, 15 April 2017
Saturday, 8 April 2017
Subscribe to:
Posts (Atom)





































































