Monday, 15 May 2017

ಹೊಸನಗರ ತಾಲ್ಲೂಕಿನ ಎಲ್ಲ ಶಾಲೆಗಳ ಫಲಿತಾಂಶ



 ಸರ್ಕಾರಿ      ಪ್ರೌಢಶಾಲೆ  ಯಡೂರು    2016-17 ನೇ ಸಾಲಿನ  ಫಲಿತಾಂಶ 100% ಬಂದಿದೆ

46ಕ್ಕೆ 46 ವಿದ್ಯಾರ್ಥಿಗಳು  ಉತ್ತೀರ್ಣರಾಗಿ  100% ಆಗಿದೆ .

ಅಂಕ ಗಳಿಸಿದ ಶಾಲಾ ಫಲಿತಾಂಶ  70%

ವಿಷಯ ವಾರು ಅಂಕ ಗಳಿಕೆ  ಈ ರೀತಿ ಇದೆ .
ಕನ್ನಡ =          82%     ಗಣಿತ =60%
ಇಂಗ್ಲಿಷ್ =         57%   ವಿಜ್ಞಾನ =60%
ಹಿಂದೀ =         74%     ಸಮಾಜ ==81%

Saturday, 13 May 2017

ವಿಶ್ವ ತಾಯಿಯಂದಿರ ದಿನದ ಶುಭಾಶಯಗಳು

https://goo.gl/images/skAxdT

ಫಲಿತಾಂಶ ವಿವರ 2016-17


ಫಲಿತಾಂಶ ವಿವರ 2016-17

ಸರ್ಕಾರಿ  ಪ್ರೌಢ ಶಾಲೆ ಯಡೂರು ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ. 2016-17 ನೇ ಸಾಲಿನ. SSLC ವಾರ್ಷಿಕ ಫಲಿತಾಂಶಕ್ಕೆ ಸಕಲ ರೀತಿಯಲ್ಲಿ ಸಹಕರಿಸಿದ ಶಾಲೆಯ ಮುಖ್ಯ ಶಿಕ್ಷಕರು, ಹಿರಿಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಗೌರವ ಶಿಕ್ಷಕರು, ಸ್ಥಳೀಯ ಶಾಸಕರು, ಹಾಗೂ ಸಂಸದರು SDMC ಅಧ್ಯಕ್ಷರು, ಸದಸ್ಯರು,  ಯಡೂರು & ಸುಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು,    ಉಪಾಧ್ಯಕ್ಷರು 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ನಾಗರಿಕರು ,

ವರ್

ತಕರು , ದೇವಸಥಾನ  ಆಡಳಿತ

ವಸತಿ ನಿಲಯ ಮೇಲ್ವಿಚಾರಕರು & ಸಿಬ್ಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಸದಸ್ಯರು & ತಾಲ್ಲೂಕು ಪಂಚಾಯಿತಿ ಸದಸ್ಯರು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು,  brc' s, Brp s,  crc' s, crp, s.,Health , KEB,  KPTCL, police, LPS. & HPS, MHPS ,HM'S, ASSISTANT STAFF      , ಅಂಚೆ ಇಲಾಖೆ,   ವಿವಿಧ ಇಲಾಖೆಗಳ ಅಧಿಕಾರಿಗಳು & ಸಿಬ್ಬಂದಿ, ಶೇಕಡಾ ನೂರರಷ್ಟು ಫಲಿತಾಂಶ ಕ್ಕೆ ಕಾರಣರಾದ / ವಾದ ಚರಾಚರ ದೈವೀ ಶಕ್ತಿ, ಪಂಚ ಭೂತ ಗಳಾದಿಯಾಗಿ ಸಮಸ್ತ ಜನತೆಗೆ ಅಭಿನಂದನೆಗಳು.  ✌ ✌ ✌ ✌ ✌ ..ಜೈ ಪ್ರಬುದ್ಧ ಕರ್ನಾಟಕ, 

ಹೈಯಾರ್ಕಿ ಯಲ್ಲಿನ ತಪ್ಪುಗಳಿಗೆ ಕ್ಷಮೆ ಇರಲಿ.





SSLC results 2016-17



SSLC RESULTS 2016-17