ಸರ್ಕಾರಿ ಪ್ರೌಢ ಶಾಲೆ ಯಡೂರು ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ. 2016-17 ನೇ ಸಾಲಿನ. SSLC ವಾರ್ಷಿಕ ಫಲಿತಾಂಶಕ್ಕೆ ಸಕಲ ರೀತಿಯಲ್ಲಿ ಸಹಕರಿಸಿದ ಶಾಲೆಯ ಮುಖ್ಯ ಶಿಕ್ಷಕರು, ಹಿರಿಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಗೌರವ ಶಿಕ್ಷಕರು, ಸ್ಥಳೀಯ ಶಾಸಕರು, ಹಾಗೂ ಸಂಸದರು SDMC ಅಧ್ಯಕ್ಷರು, ಸದಸ್ಯರು, ಯಡೂರು & ಸುಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಉಪಾಧ್ಯಕ್ಷರು 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ನಾಗರಿಕರು ,
ವರ್
ತಕರು , ದೇವಸಥಾನ ಆಡಳಿತ
ವಸತಿ ನಿಲಯ ಮೇಲ್ವಿಚಾರಕರು & ಸಿಬ್ಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಸದಸ್ಯರು & ತಾಲ್ಲೂಕು ಪಂಚಾಯಿತಿ ಸದಸ್ಯರು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, brc' s, Brp s, crc' s, crp, s.,Health , KEB, KPTCL, police, LPS. & HPS, MHPS ,HM'S, ASSISTANT STAFF , ಅಂಚೆ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು & ಸಿಬ್ಬಂದಿ, ಶೇಕಡಾ ನೂರರಷ್ಟು ಫಲಿತಾಂಶ ಕ್ಕೆ ಕಾರಣರಾದ / ವಾದ ಚರಾಚರ ದೈವೀ ಶಕ್ತಿ, ಪಂಚ ಭೂತ ಗಳಾದಿಯಾಗಿ ಸಮಸ್ತ ಜನತೆಗೆ ಅಭಿನಂದನೆಗಳು. ✌ ✌ ✌ ✌ ✌ ..ಜೈ ಪ್ರಬುದ್ಧ ಕರ್ನಾಟಕ,
ಹೈಯಾರ್ಕಿ ಯಲ್ಲಿನ ತಪ್ಪುಗಳಿಗೆ ಕ್ಷಮೆ ಇರಲಿ.
No comments:
Post a Comment